Hyundai Grand i10 NIOS Facelift Review In KANNADA | Price, Variants, Colours | Punith Bharadwaj

2023-03-14 43,527

Hyundai Grand i10 NIOS Review by Punith Bharadwaj | ಭಾರತದಲ್ಲಿ ಹ್ಯುಂಡೈ ಕಂಪನಿಯು ತನ್ನ i10 NIOS ಕಾರಿನ ಫೇಸ್‌ಲಿಫ್ಟ್‌ ಮಾದರಿಯನ್ನು ಪರಿಚಯಿಸಿದ್ದು ಹಲವಾರು ಮಾರ್ಪಾಡುಗಳನ್ನು ಮಾಡಿದೆ. ಕಳೆದ ಬಾರಿಯ i10 ಕಾರಿಗಿಂತ ಹೊಸ ಫೀಚರ್‌ಗಳನ್ನು ಈ ಕಾರಿನಲ್ಲಿ ನೀಡಲಾಗಿದ್ದು, ಕಾರಿನ ಕುರಿತಾಗಿನ ಸಂಪೂರ್ಣ ಮಾಹಿತಿಗಾಗಿ ಈ ವಿಡಿಯೋವನ್ನು ಕೊನೆಯವರೆಗೂ ನೋಡಿ.

#Grandi10NiosFacelift #HyundaiGrandi10Nios #HyundaiCars #i10NiosFacelift #i10Nios